Chikkamagaluru, Coordinator of the Karnataka State Painting Colleges Staff Association (R) under the name of “Technological Skills in Painting Education”, organised a training workshop online for the professors of the state art colleges.
Inaugurated the event & delighted to deliver technological education to all art colleges in the state.
The program was attended by 28 art colleges in the state, while Vishwakarma Acharya, a professor at Shantiniketan College of Painting, hosted the program online.
ಅಭಯ್ ಸಂಸ್ಥೆ ಬೆಂಗಳೂರು, ಶಾಂತಿನಿಕೇತನ ಡಿಜಿಟಲ್ ಆರ್ಟ್ ಸೆಂಟರ್ -ಚಿಕ್ಕಮಗಳೂರು, ಇವರ ಸಂಯುಕ್ತಾಶ್ರಯದಲ್ಲಿ ಕನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ ಸಂಘ(ರಿ) ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಚಿತ್ರಕಲಾ ಮಹಾವಿದ್ಯಾಲಯಗಳ ಪ್ರಾಚಾರ್ಯರಿಗೆ “ಚಿತ್ರಕಲಾ ಶಿಕ್ಷಣದಲ್ಲಿ ತಂತ್ರಜ್ಙಾನದ ಸಾದ್ಯತೆಗಳು” ಎನ್ನುವ ವಿಚಾರದಲ್ಲಿ ತರಬೇತಿ ಕಾರ್ಯಾಗಾರ ಜೂಮ್ ವೆಭಿನಾರ್ (ಆನ್ಲೈನ್) ನಲ್ಲಿ ಆರಂಭವಾಯಿತು.
ಉದ್ಘಾಟನೆಯನ್ನು ಅಭಯ್ ಸಂಸ್ಥೆಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ್ ರವರು ಉದ್ಘಾಟಿಸಿ ತಂತ್ರಜ್ಙಾನ ವನ್ನು ರಾಜ್ಯದ ಎಲ್ಲಾ ಕಲಾ ಕಾಲೇಜುಗಳಿಗೆ ತಲುಪಿಸುವಲ್ಲಿ ನಾವು ನಿಮ್ಮೋಂದಿಗಿದ್ದೆವೆ ಎಂದು ಮಾತನಾಡಿ ಶುಭ ಆರೈಸಿದರು.
ಕಾರ್ಯಕ್ರಮದಲ್ಲಿ ತರಗತಿಯಲ್ಲಿ ರಾಜ್ಯದ 28 ಚಿತ್ರಕಲಾ ಕಾಲೇಜುಗಳು ಭಾಗವಹಿಸಿದ್ದವು, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿಶ್ವಕರ್ಮ ಆಚಾರ್ಯರವರು ಕಾರ್ಯಕ್ರಮವನ್ನು ಆನ್ಲೈನ್ ನಲ್ಲಿ ನಿರ್ವಹಿಸಿದರು, ಕನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ಮಹದೇವ ಶೆಟ್ಟಿ ಸ್ವಾಗತಿಸಿದರು, ಆರ್.ಸಿ.ಕಾರದಕಟ್ಟಿಯವರು ವಂದಿಸಿದರು.