The traditional mural paintings of Kerala are a fine art of skill and creative excellence. Had the privilege of inaugurating this unique online paintings exhibition.

Shanthiniketan Art Foundation (R) Chikkamagaluru, ABAI Bangalore, Department of Kannada and Culture, Chikkamagaluru, Shanthinikethana Chitrakala Mahavidyalaya Chikkamagaluru, Chikkamagaluru District Artists’ Association (RI) in collaboration arranged inauguration of an online painting exhibition of Kerala-style posters of young artists.

ಶಾಂತಿನಿಕೇತನ ಆರ್ಟ್ ಪೌಂಡೇಶನ್(ರಿ)ಚಿಕ್ಕಮಗಳೂರು, ಅಭಯ್ ಬೆಂಗಳೂರು, ಆಯೋಜಿಸಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿಕ್ಕಮಗಳೂರು, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಚಿಕ್ಕಮಗಳೂರು, ಚಿಕ್ಕಮಗಳೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ(ರಿ) ಸಹಕಾರದೊಂದಿಗೆ ಕರೋನ ಲಾಕ್ಡೌನ್ ಹಿನ್ನಲೆಯಲ್ಲಿ ಯುವ ಕಲಾವಿದರ ಕೇರಳ ಶೈಲಿಯ ಭಿತ್ತಿಚಿತ್ರ ಆನ್‍ಲೈನ್ ಚಿತ್ರಕಲಾ ಪ್ರದರ್ಶನ ದ ಉದ್ಘಾಟನೆಯನ್ನು ಆಯೋಜಿಸಿ ಕೊಳ್ಳಲಾಗಿದೆ. ಯುವ ಕಲಾವಿದರ ಕೇರಳ ಶೈಲಿಯ ಭಿತ್ತಿಚಿತ್ರ ಆನ್‍ಲೈನ್ ಚಿತ್ರಕಲಾ ಪ್ರದರ್ಶನ ದ ಉದ್ಘಾಟನೆಯನ್ನು ವ್ಯವಸ್ಥೆ ಮಾಡಲಾಯಿತು.